ಕನ್ನಡ ಬೇಡ ಎನ್ನುವವರು ಈ ವಿಡಿಯೋ ತಪ್ಪದೇ ನೋಡಿ | Cbse Schools in Karnataka | Kannada language
A true kannadiga questions education system in karnataka.
Private schools in karnataka.
Cbse and Icse schools in karnataka.
True kannadiga supports kannada language.
Cbse and icse schools exposed by kannadiga.
Schools in bangalore.
kannada language in karnataka..
ಇವರು ಹೇಳಿದ್ದು ನಿಮಗೆ ಸರಿ ಅನಿಸಿದ್ರೆ ಕಾಮೆಂಟ್ ಮಾಡಿ ತಿಳಿಸಿ….
ಪ್ರತಿ ಒಬ್ಬರಿಗೆ ಈ ವಿಡಿಯೋ ಶೇರ್ ಮಾಡಿ ತಂದೆ ತಾಯಿ ಏವಗದ್ರೂ ಬುದ್ದಿ ಕಲಿಯಲಿ…
ಹಾಗೆ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ
Kannada U tube kanditha share madthivi…..
this is 100% currect sir
Thumba correct agi helidri sir… adre namma jana budhi kaliyalla aste…
this is 100% correct.
ಜೈ ಕನ್ನಡ…..ಜೈ ಕರ್ನಾಟಕ
Super Anna
Nimma mathugalu, chakravarthee sulibele avara bhashanana nenapisuttide.
sari nivu heliddu sir
ನಾ ಅಪ್ಪಟ ಕನ್ನಡಿಗ
sari anna
ನಾವು ಸರ್ಕಾರಿ ಶಾಲೆಯಲ್ಲಿ ಓದಿ ಕೆಲಸ ಮಾಡುತಿದಿವಿ . ನಮ್ಮಲ್ಲಿರುವ ತಂದೆ ತಾಯದಿರು ತನ್ನ ಮಗ ಆಂಗ್ಲ ಮಾದ್ಯಮದಲ್ಲಿ ಕಲಿತರೆ ಮುಂದೆ ಒಳೆಯ ಕೆಲಸ ಸಿಗುತ್ತೆ ಅನೋದನ ಮೊದಲು ಸರಿ ಯಾಗಬೇಕು ಕನ್ನಡ ಮಾತಾಡಿ ಕನ್ನಡ ಹುಳಿಸಿ ಅಂತ ಎಲರನು ಕೈ ಮುಗಿದ್ದು ಕೆಳ್ಕೊತಿನಿ ಎಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ಕನ್ನಡಿಗರೆ .ಕನ್ನಡ ಹುಳಿಸಿ ಕನ್ನಡ ಬೆಳೆಸಿ